Surprise Me!

ನಟ ಕಿಚ್ಚ ಸುದೀಪ್ ಗೆ ಚಿಕ್ಕಮಗಳೂರು ಕೋರ್ಟಿನಿಂದ ಸಮನ್ಸ್..! | Filmibeat Kannada

2019-02-06 125 Dailymotion

ನಟ ಕಿಚ್ಚ ಸುದೀಪ ಅವರಿಗೆ ಚಿಕ್ಕಮಗಳೂರಿನ 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ವಾರಸ್ದಾರ ಸೀರಿಯಲ್ ಚಿತ್ರೀಕರಣ ಸಂದರ್ಭದ ವಿವಾದ ಮತ್ತೊಮ್ಮೆ ಸುದೀಪ್ ಅವರನ್ನು ಕಾಡುತ್ತಿದೆ.<br /><br />Chikkamagaluru JMFC summoned Actor Sudeep and executive producer of Vasadhara serial Mahesh in regard to non payemnt for dues to Coffee estate owner Deepak Mayur. Deepak has filed a complaint against Kannada Actor Kichcha Sudeep in KFCC also seeking payment from Sudeep's production.<br />

Buy Now on CodeCanyon